ಬುಧವಾರ, ಜನವರಿ 28, 2009

ಸಂನ್ಯಾಸ ಗೀತೆ

ಸ್ಸಂನ್ಯಾಸ ಗೀತೆ ಇದು ಮೂಲದಲ್ಲಿ ವಿಶ್ವ ವಿಜೇತೆ ವೀರ ಸಂನ್ಯಾಸಿ ವಿವೇಕಾನಂದರು ಇಂಗ್ಲೀಷನಲ್ಲಿ ಬರೆದ ೯ ನುಡಿಗಳ ಸುದೀರ್ಘವಾದ ಹಾಡು ಇದನ್ನು ರಾಷ್ಟ್ರಕವಿ ಕುವೆಂಪು ಅವರು ಕನ್ನಡದಲ್ಲಿ ಇಷ್ಟು ಅದ್ಭುತವಾಗಿ ಅಸ್ಖಲಿತವಾಗಿ ಭಾವಾನುವಾದ ಮಾಡಿದ್ದಾರೆ ಅಂದರೆ ಸ್ವತಃ ವಿವೆಕಾನಂದರೆ ಇದನ್ನು ಕನ್ನಡದಲ್ಲಿ ಬರೆದರೂ ಎನ್ನುವಂತೆ ಭಾಸವಾಗುತ್ತದೆ . ಈ ಹಾಡಿನಲ್ಲಿ ಬರುವ ಪ್ರತಿಯೊಂದು ಶಬ್ದದಲ್ಲಿರುವ ಓಘ ನಿಜಕ್ಕೂ ರೋಮಾನಚನಕಾರಿ ಬನ್ನಿ ಒಂದು ಸುತ್ತು ಇದರಲ್ಲಿ ನಮ್ಮ ದೃಷ್ಟಿ ಹಾಯಿಸೋಣ .

ಏಳು ಮೇಲೆಲೇಳು ಸಾಧುವೇ ಹಾಡು ಚಾಗಿಯ ಹಾಡನು
ಹಾಡಿನಿಂದೆಚ್ಚ್ಹರಿಸು ಮಲಗಿಹ ನಮ್ಮ ಈ ತಾಯ್ನಾಡನು
ದೂರದದವಿಯಳೆಲ್ಲಿ loukika ವಿಷಯವಾಸನೆ ಮುತ್ತದೋ
ಎಲ್ಲಿ ಗಿರಿ ಗುಹೆ ಕಂದರದ ಬಳಿ ಜಗದ ಗಲಿಬಿಲಿ ತತ್ತದೂ
ಎಲ್ಲಿ ಕಾಮವು ಸುಳಿಯದೋ ಮೇನ್ಎಲ್ಲಿ ಜೀವವು ಸುಳಿಯದೋ //
ಕೀರ್ತಿ ಕಾಂಚನ ವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ
ಎಲ್ಲಿ ಆತ್ಮವು ಪಡೆದು ನಲಿವುದು ನಿಚ್ಚವಾಗಿಹ ಶಾಂತಿಯ

1 ಕಾಮೆಂಟ್‌:

TW ಹೇಳಿದರು...

Thanks a lot for this post. I was searching for it for so long. It really is a great song, and the kannada version is just extra-ordinary.
Do you have the full lyrics ? Kindly post it.

ಧನ್ಯವಾದಗಳು
-ಸ್ವರೂಪ.